ವಿಕಿಪೀಡಿಯ ವಿಷಯಕ್ಕೆ ಹೋಗು ಪಟ್ಟಿ ಪಟ್ಟಿ move to sidebar ಮರೆ ಮಾಡಿ ಸಂಚರಣೆ ಮುಖ್ಯ ಪುಟ ಸಮುದಾಯ ಪುಟ ಪ್ರಚಲಿತ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಪುಟ ಸಹಾಯ ಅರಳಿ ಕಟ್ಟೆ ವಿಶೇಷ ಪುಟಗಳು ಹುಡುಕು ಹುಡುಕು ಗೋಚರ ದೇಣಿಗೆ ಹೊಸ ಖಾತೆ ತೆರೆಯಿರಿ ಲಾಗ್ ಇನ್ ವೈಯಕ್ತಿಕ ಉಪಕರಣಗಳು ದೇಣಿಗೆ ಹೊಸ ಖಾತೆ ತೆರೆಯಿರಿ ಲಾಗ್ ಇನ್ ಮುಖ್ಯ ಪುಟ ಮುಖ್ಯ ಪುಟ ಚರ್ಚೆ ಕನ್ನಡ ಓದು ಮೂಲವನ್ನು ನೋಡು ಇತಿಹಾಸವನ್ನು ನೋಡಿ ಉಪಕರಣಗಳು ಉಪಕರಣಗಳು move to sidebar ಮರೆ ಮಾಡಿ Actions ಓದು ಮೂಲವನ್ನು ನೋಡು ಇತಿಹಾಸವನ್ನು ನೋಡಿ ಸಾಮಾನ್ಯ ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ ಸಂಬಂಧಪಟ್ಟ ಬದಲಾವಣೆಗಳು ಸ್ಥಿರ ಕೊಂಡಿ ಪುಟದ ಮಾಹಿತಿ ಈ ಪುಟವನ್ನು ಉಲ್ಲೇಖಿಸಿ ಪುಟ್ಟ ಕೊಂಡಿ Switch to legacy parser ಮುದ್ರಿಸು/ರಫ್ತು ಮಾಡು ಪುಸ್ತಕವನ್ನು ಸೃಷ್ಟಿಸಿ PDF ಎಂದು ಡೌನ್‌ಲೋಡ್ ಮಾಡಿ ಮುದ್ರಣ ಆವೃತ್ತಿ ಇತರೆ ಯೋಜನೆಗಳಲ್ಲಿ Abstract Wikipedia ವಿಕಿಮೀಡಿಯಾ ಕಾಮನ್ಸ್ Wikimedia Foundation ಮೀಡಿಯಾವಿಕಿ ಮೆಟಾ-ವಿಕಿ Wikimedia Outreach ಬಹುಭಾಷಾ ವಿಕಿಸೋರ್ಸ್ ವಿಕಿಸ್ಪಿಶೀಸ್ ವಿಕಿಡಾಟ Wikifunctions ವಿಕಿಮೇನಿಯಾ ವಿಕಿಕೋಟ್ ವಿಕಿಸೋರ್ಸ್ ವಿಕ್ಷನರಿ ವಿಕಿಡಾಟಾ ವಸ್ತು ಗೋಚರ move to sidebar ಮರೆ ಮಾಡಿ ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯಕ್ಕೆ ಸ್ವಾಗತ ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೩೫,೨೧೭ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. ಅನುವಾದಿಸಲು, ಸಂಪಾದಕರಾಗಲು ಉತ್ಸಾಹವಿರುವವರು ವಿಕಿಪೀಡಿಯದ ಸಮುದಾಯ ಪುಟಕ್ಕೆ ಭೇಟಿ ನೀಡಿ. ನೇರವಾಗಿ ಕನ್ನಡದಲ್ಲಿ ಬರೆಯುವುದರ ಬಗ್ಗೆ ಸಹಾಯಕ್ಕಾಗಿ ಲಿಪ್ಯಂತರ ಸಹಾಯ ಪುಟವನ್ನು , ಕೀಲಿಮಣೆ ಅಪ್ಲಿಕೇಶನ್ , ಇನ್‌ಪುಟ್ ಪರಿಕರವನ್ನು ನೋಡಿ. ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ಉಪಯೋಗಿಸಿಕೊಳ್ಳಬಹುದು. ಕನ್ನಡ ವಿಕಿಪೀಡಿಯ ಕುರಿತು ಒಂದು ಅಂಚೆಪೆಟ್ಟಿಗೆ ಕೂಡ ಇದೆ, ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು. ಕನ್ನಡ ವಿಕಿಪೀಡಿಯದ ಐ.ಆರ್.ಸಿ #wikimedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು. ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ. ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ) ವಿಶೇಷ ಲೇಖನ ಕನ್ನಡ ಅಕ್ಷರಮಾಲೆ 'ಅ' ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ. ನಮ್ಮ ಹೊಸ ಲೇಖನಗಳಿಂದ... ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು: ಸುಂಡೋಕು ಎಂದರೆ ಓದಲು ಉದ್ದೇಶಿಸಿ ಪುಸ್ತಕಗಳು ಅಥವಾ ಇತರೆ ಓದುವ ಸಾಮಗ್ರಿಗಳನ್ನು ಖರೀದಿಸಿ, ಅವುಗಳನ್ನು ಓದದೆ ಮನೆಯಲ್ಲೇ ರಾಶಿಯಾಗಿ ಸಂಗ್ರಹಿಸುವ ಪ್ರವೃತ್ತಿಯನ್ನು ಸೂಚಿಸುವ ಜಪಾನೀಸ್ ಪದವಾಗಿದೆ. ಮುಂದೆ ಓದಬೇಕೆಂಬ ಉದ್ದೇಶದಿಂದ ಪುಸ್ತಕದ ಕಪಾಟಿನಲ್ಲಿ ಇಟ್ಟುಕೊಂಡಿರುವ ಆದರೆ ಇನ್ನೂ ಓದದ ಪುಸ್ತಕಗಳನ್ನೂ ಈ ಪದದಿಂದ ಸೂಚಿಸಲಾಗುತ್ತದೆ. ಬಿ.ಆರ್.ಮಾಣಿಕ್ಯಮ್(1909–1964) ಕರ್ನಾಟಕದ ಮೊದಲ ನಗರ ಯೋಜನಾ ನಿರ್ದೇಶಕರಾಗಿ, ರಾಜ್ಯದ ಮೂಲಸೌಕರ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಅತ್ಯಂತ ಪ್ರಸಿದ್ಧ ಸಾಧನೆಯೆಂದರೆ ಕರ್ನಾಟಕದ ಶಾಸಕಾಂಗ ಭವನವಾದ ಭವ್ಯವಾದ ವಿಧಾನಸೌಧದ ವಿನ್ಯಾಸ. ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್‌.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ. ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ. ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ. ಸಂಪಾದಿಸಿ ಸುದ್ದಿಯಲ್ಲಿ ಎಸ್. ಜಾನಕಿ ಜುಲೈ ೧೧: ಹೆಸರಾಂತ ಗಾಯಕಿ ಎಸ್. ಜಾನಕಿ ವಿಧಿವಶ. ಜೂನ್ ೨೬: ವೆನೆಜುವೆಲಾದಲ್ಲಿ ಭಾರೀ ಭೂಕಂಪ, ನೂರಾರು ಮಂದಿ ಸಾವು, ಸಾವಿರಾರು ಮಂದಿಗೆ ಗಾಯ ಏಪ್ರಿಲ್ ೪ ಎನ್‌ಸಿ‌ಇಆರ್‌ಟಿ ಇನ್ನು ಮುಂದೆ ಸ್ವಾಯತ್ತ ವಿವಿ ಏಪ್ರಿಲ್ ೪: ಹೊರ್ಮುಝ್ ಜಲಸಂಧಿ ಬಿಕ್ಕಟ್ಟು- ಸೇನಾ ಬಲಪ್ರಯೋಗಿಸಿ ತೆರೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತದಾನ ಏಪ್ರಿಲ್ ೪:ಅಫ್ಘನಿಸ್ತಾನದಲ್ಲಿ ೫.೮ ರಿಕ್ಟರ್ ತೀವ್ರತೆಯ ಭೂಕಂಪ, ೮ ಮಂದಿ ಮರಣ. ಉತ್ತರ ಭಾರತದ ಕೆಲವಡೆ ಕಂಪನದ ಅನುಭವ ಸಂಪಾದಿಸಿ ಈ ತಿಂಗಳ ಪ್ರಮುಖ ದಿನಗಳು ಜುಲೈ: ಜುಲೈ ೧: ವೈದ್ಯರ ದಿನ ಜುಲೈ ೨: ೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ. ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ. ಜುಲೈ ೧೧:ವಿಶ್ವ ಜನಸಂಖ್ಯಾ ದಿನ ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನುಮ ದಿನ. ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ. ಜುಲೈ ೧೬: ವಿಶ್ವ ಹಾವು ದಿನ ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ. ಜುಲೈ ೧೯: ಪ್ರಮುಖವಾಗಿ ಹಿಂದೂಗಳು ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ ಜುಲೈ ೨೦: ಅಪೋಲೊ ೧೧ರ ಗಗನಯಾನಿಗಳು (ಚಿತ್ರಿತ) ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು. ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾ ದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ. ಜುಲೈ ೨೬: ಕಾರ್ಗಿಲ್ ವಿಜಯ ದಿನ ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು. ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ. ಜುಲೈ ೨೯: ೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್(ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು. ಸಂಪಾದಿಸಿ ವಿಕಿಪೀಡಿಯ ಪರ್ಯಟನೆ ಕರ್ನಾಟಕ ಮತ್ತು ಕನ್ನಡ ಜಿಲ್ಲೆಗಳು • ತಾಲ್ಲೂಕುಗಳು • ಪ್ರಮುಖ ಸ್ಥಳಗಳು • ಇತಿಹಾಸ • ಮುಖ್ಯಮಂತ್ರಿಗಳು • ಪ್ರಸಿದ್ಧ ವ್ಯಕ್ತಿಗಳು • ಬೆಂಗಳೂರು • ಕನ್ನಡ ವ್ಯಾಕರಣ • ಕನ್ನಡ ಪತ್ರಿಕೆಗಳು ಭೂಗೋಳ ಭೂಗೋಳ • ಖಂಡಗಳು • ದೇಶಗಳು • ನಗರಗಳು • ಜಲಸಮೂಹಗಳು • ಪರ್ವತಶ್ರೇಣಿಗಳು • ಮರುಭೂಮಿಗಳು • ಭೂಗೋಳ ಶಾಸ್ತ್ರ • ಸೌರಮಂಡಲ • ಖಗೋಳಶಾಸ್ತ್ರ ಕಲೆ ಮತ್ತು ಸಂಸ್ಕೃತಿ ಸಂಸ್ಕೃತಿ • ಭಾಷೆಗಳು • ಸಾಹಿತ್ಯ • ಸಾಹಿತಿಗಳು • ಸಂಗೀತ • ಸಂಗೀತಗಾರರು • ಧರ್ಮ • ಜಾನಪದ • ಹಬ್ಬಗಳು • ಕ್ರೀಡೆ • ಪ್ರವಾಸೋದ್ಯಮ • ರಂಗಭೂಮಿ • ಚಿತ್ರರಂಗ • ಪ್ರಾಚ್ಯ ಸಂಶೋಧಕರು ಜನ - ಜೀವನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ನೊಬೆಲ್ ಪ್ರಶಸ್ತಿ ಪುರಸ್ಕೃತರು • ಸ್ವಾತಂತ್ರ್ಯ ಹೋರಾಟಗಾರರು • ಭಾರತ ರತ್ನ ಪುರಸ್ಕೃತರು • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು • ಉದ್ಯಮಿಗಳು ಉದ್ಯಮಗಳು ಇತಿಹಾಸ ಇತಿಹಾಸ • ಐತಿಹಾಸಿಕ ಸ್ಥಳಗಳು-ಸ್ಮಾರಕಗಳು • ವಿಶ್ವ ಪರಂಪರೆಯ ತಾಣಗಳು • ಭಾರತದ ಇತಿಹಾಸ • ಕಾಲ ವಿಜ್ಞಾನ ಮತ್ತು ತಂತ್ರಜ್ಞಾನ ವಿಜ್ಞಾನ • ತಂತ್ರಜ್ಞಾನ • ತಂತ್ರಜ್ಞರು • ವಿಜ್ಞಾನಿಗಳು • ಖಗೋಳಶಾಸ್ತ್ರ• ಜೀವಶಾಸ್ತ್ರ • ರಸಾಯನಶಾಸ್ತ್ರ • ಭೂಶಾಸ್ತ್ರ • ಭೌತಶಾಸ್ತ್ರ • ಗಣಿತ ಧರ್ಮ ಮತ್ತು ಆಧ್ಯಾತ್ಮಿಕತೆ ಧರ್ಮ • ಆಧ್ಯಾತ್ಮ • ಹಿಂದೂ ಧರ್ಮ • ಜೈನ ಧರ್ಮ • ಬೌದ್ಧ ಧರ್ಮ • ಇಸ್ಲಾಂ ಧರ್ಮ • ಕ್ರೈಸ್ತ ಧರ್ಮ • ಯಹೂದಿ ಧರ್ಮ • ಸಿಖ್ ಧರ್ಮ • ಧಾರ್ಮಿಕ ಗ್ರಂಥಗಳು • ಪುರಾಣ ಸಮಾಜ ಮತ್ತು ರಾಜಕೀಯ ಸಮಾಜ • ರಾಜಕೀಯ • ಶಿಕ್ಷಣ • ಭಾರತದ ರಾಷ್ಟ್ರಪತಿಗಳು • ಭಾರತದ ಪ್ರಧಾನ ಮಂತ್ರಿಗಳು • ಸಮಾಜಸೇವಕರು • ಭಯೋತ್ಪಾದನೆ ಕನ್ನಡ ಸಿನೆಮಾ ಚಲನಚಿತ್ರಗಳು • ನಿರ್ದೇಶಕರು • ನಟರು • ನಟಿಯರು • ನಿರ್ಮಾಪಕರು • ಚಿತ್ರ ಸಂಗೀತ • ಚಿತ್ರಸಾಹಿತಿಗಳು ಮನೋರಂಜನೆ ಮತ್ತು ಕ್ರೀಡೆ ಕ್ರೀಡೆ • ಕ್ರೀಡಾಪಟುಗಳು • ಕ್ರೀಡಾ ಪ್ರಶಸ್ತಿಗಳು • ಕ್ರಿಕೆಟ್ • ಟೆನ್ನಿಸ್ • ಪ್ರವಾಸ • ದೂರದರ್ಶನ ವರ್ಗಗಳು ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ೦-೯ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ ಭಾರತದ ಇತರ ಭಾಷೆಗಳಲ್ಲಿ ವಿಕಿಪೀಡಿಯ অসমীয়া (ಅಸ್ಸಾಮಿ) • भोजपुरी (ಭೋಜಪುರಿ) • বাংলা (ಬಂಗಾಳಿ) • বিষ্ণুপ্রিয়া মণিপুরী (ವಿಷ್ಣುಪ್ರಿಯಾ ಮಣಿಪುರಿ) • ދިވެހި (ದಿವೇಹಿ) • سنڌي (ಸಿಂಧಿ) • తెలుగు (ತೆಲುಗು) • ગુજરાતી (ಗುಜರಾತಿ) • हिन्दी (ಹಿಂದಿ) • कश्मीरी (ಕಾಶ್ಮೀರಿ) • മലയാളം (ಮಲೆಯಾಳ) • मराठी (ಮರಾಠಿ) • नेपाली (ನೇಪಾಳಿ) • ଓଡ଼ିଆ (ಒರಿಯಾ) • ਪੰਜਾਬੀ (ಪಂಜಾಬಿ) • Pāḷi (ಪಾಳಿ) • संस्कृत (ಸಂಸ್ಕೃತ) • தமிழ் (ತಮಿಳು) • دو (ಉರ್ದು) • ತುಳು • ಕೊಂಕಣಿ • ᱥᱟᱱᱛᱟᱲᱤ (ಸಂತಾಲಿ) • ವಿಕಿಮೀಡಿಯ ಬಳಗದ ಇತರ ಯೋಜನೆಗಳು: ಭಾಷಾ ವಿಷಯ ಯೋಜನೆಗಳು ವಿಕಿ ಬುಕ್ಸ್ ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು ವಿಕಿಕೋಟ್ ಉಲ್ಲೇಖಗಳ ಸಂಗ್ರಹ ವಿಕಿಸೋರ್ಸ್ ಉಚಿತ-ವಿಷಯ ಗ್ರಂಥಾಲಯ ವಿಕಿವರ್ಸಿಟಿ ಉಚಿತ ಕಲಿಕೆಯ ಪರಿಕರಗಳು ವಿಕಿವಾಯೇಜ್ ಉಚಿತ ಪ್ರಯಾಣ ಮಾರ್ಗದರ್ಶಿ ವಿಕ್ಷನರಿ ಶಬ್ದಕೋಶ ಬಹುಭಾಷಾ ವಿಷಯ ಯೋಜನೆಗಳು ಕಾಮನ್ಸ್ ಮಾಧ್ಯಮಗಳ ಸಂಗ್ರಹ ಮೀಡಿಯಾವಿಕಿ ವಿಕಿ ತಂತ್ರಾಂಶ ಅಭಿವೃದ್ಧಿ ಮೆಟಾವಿಕಿ ವಿಕಿಮೀಡಿಯಾ ಸಂಯೋಜನೆ ವಿಕಿಡಾಟ ಉಚಿತ ಜ್ಞಾನದ ಮೂಲ ವಿಕಿಫಂಕ್ಷನ್ಸ್ ಕೋಡ್ ಫಂಕ್ಷನ್ಸ್‌ಗಳ ಸಂಗ್ರಹ ವಿಕಿ ಸ್ಪೀಷೀಸ್ ಜೈವಿಕ ಮಾಹಿತಿ ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ). "https://kn.wikipedia.org/w/index.php?title=ಮುಖ್ಯ_ಪುಟ&oldid=1328347" ಇಂದ ಪಡೆಯಲ್ಪಟ್ಟಿದೆ ವರ್ಗ: ವಿಕಿಪೀಡಿಯ ೩೪೭ ಭಾಷೆಗಳು Аԥсшәа Acèh Адыгабзэ Afrikaans Alemannisch Алтай тил አማርኛ Pangcah Aragonés Ænglisc Obolo अंगिका العربية ܐܪܡܝܐ الدارجة مصرى অসমীয়া Asturianu Atikamekw Авар Kotava अवधी Aymar aru Azərbaycanca تۆرکجه Башҡортса Basa Bali Boarisch Žemaitėška Batak Toba Bikol Central Bajau Sama Беларуская (тарашкевіца) Беларуская Betawi Български भोजपुरी Bislama Banjar ပအိုဝ်ႏဘာႏသာႏ Bamanankan বাংলা བོད་ཡིག বিষ্ণুপ্রিয়া মণিপুরী Brezhoneg Bosanski Batak Mandailing Basa Ugi Буряад Català Chavacano de Zamboanga 閩東語 / Mìng-dĕ̤ng-ngṳ̄ Нохчийн Cebuano Chamoru ᏣᎳᎩ Tsetsêhestâhese کوردی Corsu Nēhiyawēwin / ᓀᐦᐃᔭᐍᐏᐣ Qırımtatarca Čeština Kaszëbsczi Словѣньскъ / ⰔⰎⰑⰂⰡⰐⰠⰔⰍⰟ Чӑвашла Cymraeg Dansk Dagbanli Deutsch Dagaare Thuɔŋjäŋ Zazaki Dolnoserbski Kadazandusun डोटेली ދިވެހިބަސް ཇོང་ཁ Eʋegbe Ελληνικά Emiliàn e rumagnòl English Esperanto Español Eesti Euskara Estremeñu فارسی Mfantse Fulfulde Suomi Võro Na Vosa Vakaviti Føroyskt Fɔ̀ngbè Français Arpetan Nordfriisk Furlan Frysk Gaeilge Gagauz 贛語 Kriyòl gwiyannen Gàidhlig Galego گیلکی Avañe'ẽ गोंयची कोंकणी / Gõychi Konknni Bahasa Hulontalo 𐌲𐌿𐍄𐌹𐍃𐌺 Ghanaian Pidgin ગુજરાતી Wayuunaiki Farefare Gungbe Gaelg Hausa 客家語 / Hak-kâ-ngî Hawaiʻi עברית हिन्दी Fiji Hindi Hrvatski Hornjoserbsce Kreyòl ayisyen Magyar Հայերեն Արեւմտահայերէն Interlingua Jaku Iban Bahasa Indonesia Interlingue Igbo Igala Iñupiatun Ilokano ГӀалгӀай Ido Íslenska Medžuslovjansky Italiano ᐃᓄᒃᑎᑐᑦ / inuktitut 日本語 Patois La .lojban. Jawa ქართული Qaraqalpaqsha Taqbaylit Karai-karai Jju Адыгэбзэ Kabɩyɛ Tyap Kongo Kumoring Gĩkũyũ Қазақша Kalaallisut ភាសាខ្មែរ Yerwa Kanuri 한국어 Перем коми Къарачай-малкъар کٲشُر Ripoarisch Kurdî Kʋsaal Коми Kernowek Кыргызча Latina Ladino Lëtzebuergesch Лакку Лезги Lingua Franca Nova Luganda Limburgs Ligure Ladin Lombard Lingála ລາວ Lietuvių Latgaļu Latviešu Madhurâ मैथिली Basa Banyumasan Мокшень Malagasy Олык марий Māori Minangkabau Македонски മലയാളം Монгол ꯃꯤꯇꯩ ꯂꯣꯟ ဘာသာမန် Moore मराठी Кырык мары Bahasa Melayu Malti Mirandés မြန်မာဘာသာ Эрзянь مازِرونی Nāhuatl Napulitano Nedersaksies Plattdüütsch नेपाली नेपाल भाषा Li Niha Nederlands Norsk nynorsk Norsk bokmål Novial ߒߞߏ IsiNdebele seSewula Nouormand Sesotho sa Leboa Nupe Diné bizaad Chi-Chewa Occitan Livvinkarjala Oromoo ଓଡ଼ିଆ Ирон ਪੰਜਾਬੀ Pangasinan Kapampangan Papiamentu Picard Naijá Deitsch Pälzisch पालि Polski Piemontèis پنجابی Ποντιακά Nawat پښتو Português Pinayuanan Runa Simi ရခိုင် Rumantsch Romani čhib Ikirundi Română Armãneashti Tarandíne Руски Русский Русиньскый Ikinyarwanda संस्कृतम् Саха тыла ᱥᱟᱱᱛᱟᱲᱤ Sardu Sicilianu Scots سنڌي Davvisámegiella Sängö Srpskohrvatski / српскохрватски Taclḥit တႆး සිංහල Simple English Slovenčina سرائیکی Slovenščina Gagana Samoa Anarâškielâ ChiShona Soomaaliga Shqip Српски / srpski Sranantongo SiSwati Sesotho Seeltersk Sunda Svenska Kiswahili ꠍꠤꠟꠐꠤ Ślůnski Sakizaya தமிழ் Tayal ತುಳು ᥖᥭᥰ ᥖᥬᥲ ᥑᥨᥒᥰ తెలుగు Tetun Тоҷикӣ ไทย ትግርኛ ትግሬ Türkmençe Tagalog Tolışi Setswana Lea faka-Tonga Toki pona Tok Pisin Türkçe Seediq Xitsonga Татарча / tatarça ChiTumbuka Twi Reo tahiti Тыва дыл Удмурт ئۇيغۇرچە / Uyghurche Українська اردو Oʻzbekcha / ўзбекча Tshivenda Vèneto Vepsän kel’ Tiếng Việt West-Vlams Volapük Walon Winaray Wolof 吴语 Хальмг IsiXhosa მარგალური ייִדיש Yorùbá Vahcuengh Zeêuws ⵜⴰⵎⴰⵣⵉⵖⵜ ⵜⴰⵏⴰⵡⴰⵢⵜ 文言 閩南語 / Bân-lâm-gí 粵語 中文 IsiZulu ಕೊಂಡಿಗಳನ್ನು ಸಂಪಾದಿಸಿ ಈ ಪುಟವನ್ನು ೧೨ ಫೆಬ್ರವರಿ ೨೦೨೬, ೦೩:೩೪ ರಂದು ಕೊನೆಯಾಗಿ ಸಂಪಾದಿಸಲಾಯಿತು. Page was rendered with Parsoid. ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ ಅಲೈಕ್ ಪರವಾನಗಿ ಅಡಿಯಲ್ಲಿ ಪಠ್ಯವು ಲಭ್ಯವಿದೆ ;ಹೆಚ್ಚುವರಿ ನಿಯಮಗಳು ಅನ್ವಯಿಸಬಹುದು. ಬಳಕೆಯ ನಿಯಮಗಳನ್ನು ನೋಡಿ. ಖಾಸಗಿ ಮಾಹಿತಿಯ ಬಗ್ಗೆ ನಿಲುವು ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು Code of Conduct ಡೆವೆಲಪರ್‌ಗಳು ಅಂಕಿ ಅಂಶಗಳು ಕುಕಿ ಹೇಳಿಕೆ ಮೊಬೈಲ್ ವೀಕ್ಷಣೆ ಹುಡುಕು ಹುಡುಕು ಮುಖ್ಯ ಪುಟ ೩೪೭ ಭಾಷೆಗಳು ವಿಷಯ ಸೇರಿಸಿ